Semester Examination April-May-2020

ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ಕರ್ನಾಟಕದ ಘನ ಸರಕಾರವು ಘೋಷಿಸಿರುವ ಲಾಕ್‌ಡೌನ್‌ನ ನಿರ್ಧಾರದಿಂದಾಗಿ ಏಪ್ರಿಲ್-ಮೇ-2020 ತಿಂಗಳಲ್ಲಿ ನಡೆಯಬೇಕಿದ್ದ ಸೆಮಿಸ್ಟರ್‌ ಪರೀಕ್ಷೆಗಳನ್ನು ಮುಂದಿನ ಸೂಚನೆವರೆಗೆ ಮುಂದೂಡಲಾಗಿರುತ್ತದೆ.

As the Karnataka Government announced the LOCKDOWN situation to prevent the spread of Corona Virus epidemic, the semester exams to be held in April-May-2020 have been postponed until further notice