ಸೇವಾ ನಿವೃತ್ತರಾದ ಶ್ರೀಯುತ ಮೇಜರ್‌ ಖಾಜಾ ಹುಸೇನ್‌, ಸಿವಿಲ್‌ ವಿಭಾಗ ಮುಖ್ಯಸ್ಥರು ಇವರಿಂದ ಶ್ರೀ ದಯಾನಂದ ಶೇಟ್‌, ಹಿರಿಯ ಉಪನ್ಯಾಸಕರು‌, ಸಿವಿಲ್‌ ವಿಭಾಗ, ಇವರಿಗೆ ವಿಭಾಗ-ಮುಖ್ಯಸ್ಥ-ಹುದ್ದೆಯ ಜವಾಬ್ದಾರಿಯ ಹಸ್ತಾಂತರ.

ಸೇವಾ ನಿವೃತ್ತರಾದ ಶ್ರೀಮತಿ ಸುಶೀಲಾ ಜೆ. ನಾಯಕ್‌, ವಿಭಾಗ ಮುಖ್ಯಸ್ಥರು, ಇಲೆಕ್ಟ್ರಾನಿಕ್ಸ್‌ ಇಂಜನಿಯರಿಂಗ್‌ ವಿಭಾಗ ಇವರಿಂದ ಶ್ರೀ ಅಶೋಕ‌ ಎನ್ ಎಸ್, ಹಿರಿಯ ಉಪನ್ಯಾಸಕರು, ಇಲೆಕ್ಟ್ರಾನಿಕ್ಸ್‌ ಇಂಜನಿಯರಿಂಗ್‌ ವಿಭಾಗ, ಇವರಿಗೆ ವಿಭಾಗ-ಮುಖ್ಯಸ್ಥ-ಹುದ್ದೆಯ ಜವಾಬ್ದಾರಿಯ ಹಸ್ತಾಂತರ.