Photo Gallery : 2026-2027
-
Celebrating 80th Independence Day on 15th August 2026
-
As part of Student Induction Programme, Parents' Meet was arranged with parents of First semester Electronics
& Communications Engineering students (01st July 2026).
-
34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ದಿನಾಂಕ: 30-06-2026ರಂದು ಸೇವಾನಿವೃತ್ತರಾದ
ಶ್ರೀ ಸೂರ್ಯಕಾಂತ ಹೆಗಡೆ, ,
ಆಯ್ಕೆ ಶ್ರೇಣಿ ಉಪನ್ಯಾಸಕರು, ಮೆಕಾನಿಕಲ್ ಇಂಜನಿಯರಿಂಗ್ ವಿಭಾಗ,
ಇವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ
-
ಉತ್ತರಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಜೊತೆಯಲ್ಲಿ "ಸಸಿ ನೆಡು" ಕಾರ್ಯಕ್ರಮವನ್ನು ಆಚರಿಸಲಾಯಿತು (30-06-2026)
-
As part of Student Induction Programme, Parents' Meet was arranged with parents of First semester Automobile
Enginering and First Semester Civil Engineering students (30th June 2026).
-
As part of Student Induction Programme, Parents' Meet with parents of First semester Mechanical Engineering
students (29th June 2026).
-
ಅಂತರಾರಷ್ಟ್ರೀಯ ಯೋಗ ದಿನಾಚರಣೆ (21-06-2026)
-
ನಮ್ಮ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
-
28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ದಿನಾಂಕ: 30-05-2026ರಂದು ಸೇವಾನಿವೃತ್ತರಾದ
ಶ್ರೀ ಗಜಾನನ ಆರ್. ಶಾನಭಾಗ,
, ಗ್ರಂಥಪಾಲಕರು,
ಇವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ
-
SEMIKRON DANFOSS ಸಂಸ್ಥೆಯವರು CSR ಅನುದಾನದಡಿಯಲ್ಲಿ ನಮ್ಮ ಸಂಸ್ಥೆಗೆ
ಕೊಡುಗೆಯಾಗಿ ನೀಡಲ್ಪಟ್ಟ
ಸೌರಫಲಕಗಳ ಮೇಲ್ಛಾವಣಿ ಮತ್ತು ಡಿಜಿ ಸೆಟ್ಗಳನ್ನು ದಿನಾಂಕ 05-05-2026 ರಂದು
ಶ್ರೀ ಶರದ್ ಯಶವಂತ ಶಾನಭಾಗ,
MD & Head of Sales-India, Semikron Danfoss
ಇವರು ಉದ್ಘಾಟಿಸಿದರು.
-
28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ದಿನಾಂಕ: 30-04-2026ರಂದು ಸೇವಾನಿವೃತ್ತರಾದ
ಶ್ರೀ ಸುಬ್ರಹ್ಮಣ್ಯ ಭಟ್ ,
ಪ್ರಭಾರ ಕಛೇರಿ ಅಧೀಕ್ಷಕರು,
ಇವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ